ಕೋಟ್ಯಾಧಿಪತಿ ಆದ್ರು ರಕ್ಷಿತ್ ಶೆಟ್ಟಿ | Rakshith shetty is a crorepati now | Filmibeat Kannada

2018-04-30 1,966

Rakshith shetty who made his debut by simple agi one love story movie is having so many projects in his hand now. Recent news is that he is taking crores together for his upcoming movies

ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟ ರಕ್ಷಿತ್ ಶೆಟ್ಟಿ ಲಕ್ ಖುಲಾಯಿಸಿದೆ . ಮಾಡಿರೋ ಎಲ್ಲ ಸಿನಿಮಾಗಳು ಹಿಟ್ ಲಿಸ್ಟ್ ಸೇರ್ತೀರೋವಾಗ್ಲೇ ರಕ್ಷಿತ್ ಕೈ ತುಂಬಾ ಪ್ರಾಜೆಕ್ಟ್ಸ್ ಗಳು ಇವೆ . ಕೋಟಿ ಕೋಟಿ ಸಂಭಾವನೆ ಪಡೆಯೋ ನಟ ಆಗಿದ್ದರೆ ರಸಖಿತ್ ಶೆಟ್ಟಿ